ನಂದ ಕಿಶೋರ್ ನಿರ್ದೇಶನದ, ಧೃವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಪೊಗರು ಚಿತ್ರದ ಬಗ್ಗೆ ನಂದ ಕಿಶೋರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ Director Nanda Kishore talks about his directional and Dhruva, Rashmika starrer upcoming movie Pogaru.